ಚಿರು ವಿಧಿವಶವಾದ ಮೇಲೆ ತಮ್ಮ ಹೆಸರನ್ನೇ ಚೇಂಜ್ ಮಾಡಿದ ಮೇಘನಾ ರಾಜ್ | Meghana Raj Changed her Name

2020-06-25 17,154

ಚಿರು ಅವರ ನೆನಪಿನಲ್ಲಿ ಮೇಘನಾ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರು ಇಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ತಮ್ಮೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹೆಸರನ್ನು ಅಪ್ಡೇಟ್ ಮಾಡಿದ್ದಾರೆ

Meghana changed her name in memory of Chiru. Meghna Raj today changed her name and updated her name on all social networking sites.

Videos similaires